సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ
ఉదాహరణ : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.
పర్యాయపదాలు : ತಿಳುವಳಿಕೆ, ಪರಿಜ್ಞಾನ, ವಿವೇಕ
ఇతర భాషల్లోకి అనువాదం :हिन्दी English
भली-बुरी बातें सोचने-समझने की शक्ति या ज्ञान।
The trait of judging wisely and objectively.
అర్థం : ಯಾವುದೇ ವಿಷಯದ ವಿಚಾರಪೂರ್ಣವಾದ ಚಿಂತನೆ
ఉదాహరణ : ಈ ಉಪನ್ಯಾಸದಲ್ಲಿ ತುಳಸಿದಾಸರ ಬಗ್ಗೆ ತುಂಬಾ ಗಂಭೀರ ವಿವೇಚನೆ ಮಾಡಲಾಯಿತು.
పర్యాయపదాలు : ಮೀಮಾಂಸೆ
विचारपूर्वक निर्णय करने की क्रिया।
The process of giving careful thought to something.
అర్థం : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು
ఉదాహరణ : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.
పర్యాయపదాలు : ತನಿಕೆ, ಪರೀಕ್ಷೆ, ವಿಚಾರಣೆ
किसी वस्तु के गुण-दोषों को भली-भाँति जाँचने या उसका परीक्षण करने की क्रिया।
The work of inquiring into something thoroughly and systematically.
ఆప్ స్థాపించండి