అర్థం : ನಡೆಯುವ ರೀತಿ
							ఉదాహరణ : 
							ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
							
పర్యాయపదాలు : ನಡೆ, ಬರುತ್ತಿರುವೆ
ఇతర భాషల్లోకి అనువాదం :
అర్థం : (ದಾರಿ) ದಾಟುವ ಪ್ರಕ್ರಿಯೆ
							ఉదాహరణ : 
							ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
							
పర్యాయపదాలు : ದಾಟು, ದಾರಿ ಸವಿಸು
ఇతర భాషల్లోకి అనువాదం :
Travel across or pass over.
The caravan covered almost 100 miles each day.అర్థం : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ
							ఉదాహరణ : 
							ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.
							
ఇతర భాషల్లోకి అనువాదం :
అర్థం : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
							ఉదాహరణ : 
							ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
							
ఇతర భాషల్లోకి అనువాదం :
అర్థం : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
							ఉదాహరణ : 
							ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
							
పర్యాయపదాలు : ಹೆಜ್ಜೆ ಇಡು, ಹೆಜ್ಜೆಯಿಡು
ఇతర భాషల్లోకి అనువాదం :