ಅರ್ಥ : ಜಾತಿ-ಮತದ ಬೇಧಭಾವವಿಲ್ಲದೆ ಮಾಡುವ ಮದುವೆ
ಉದಾಹರಣೆ :
ಮಾನಸಿಯ ಅಂತರ್ ಜಾತಿ ಮದುವೆ ನಡೆದು ಹೋಯಿತು.
ಸಮಾನಾರ್ಥಕ : ಅಂತರ್ ಜಾತಿ ಮದುವೆ, ಅಂತರ್ ಜಾತಿ ವಿವಾಹ, ಅಂತರ್ ಜಾತಿ-ಮದುವೆ, ಅಂತರ್ಜಾತಿ ಮದುವೆ, ಅಂತರ್ಜಾತಿ ವಿವಾಹ, ಅಂತರ್ಜಾತಿ-ಮದುವೆ, ಅಂತರ್ಜಾತಿ-ವಿವಾಹ
ಇತರ ಭಾಷೆಗಳಿಗೆ ಅನುವಾದ :
जात-पाँत के भेदभाव के बिना किया गया विवाह।
मानसी का अन्तर्जातीय-विवाह हुआ है।Marriage to a person belonging to a tribe or group other than your own as required by custom or law.
exogamy, intermarriage