ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುನಾಸಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಅನುನಾಸಿಕ   ನಾಮಪದ

ಅರ್ಥ : ಮೂಗಿನ ಸಹಾಯದಿಂದ ಉಚ್ಚಾರ ಮಾಡುವ ಶಬ್ದ

ಉದಾಹರಣೆ : ಶಬ್ದಗಳು ಅನುನಾಸಿಕವಾಗಿರುವುದರಿಂದ ಅವುಗಳನ್ನು ಉಚ್ಚಾರ ಮಾಡಲು ನನಗೆ ಸ್ವಲ್ಪ ಕಷ್ಟವಾಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

अनुनासिक होने का भाव।

शब्दों की अनुनासिकता के कारण मुझे उन्हें उच्चारण करने में कठिनाई होती है।
अनुनासिकता

A quality of the voice that is produced by nasal resonators.

nasality

ಅನುನಾಸಿಕ   ಗುಣವಾಚಕ

ಅರ್ಥ : ಮೂಗಿನಿಂದ ಉತ್ಪನ್ನವಾದ

ಉದಾಹರಣೆ : ಮಕಾರ ಅನ್ನುವುದು ಅನುನಾಸಿಕ ವ್ಯಂಜನ.


ಇತರ ಭಾಷೆಗಳಿಗೆ ಅನುವಾದ :

नासिका से उत्पन्न।

म नासिक्य व्यंजन है।
नासिक्य

Sounding as if the nose were pinched.

A whining nasal voice.
adenoidal, nasal, pinched

ಅರ್ಥ : ಬಾಯಿ ಮತ್ತು ಮೂಗಿನಿಂದ ಮಾತನಾಡುವ

ಉದಾಹರಣೆ : ಣ, ನ ಮುಂತಾದವುಗಳು ಅನುನಾಸಿಕ ಅಕ್ಷರ.


ಇತರ ಭಾಷೆಗಳಿಗೆ ಅನುವಾದ :

मुँह तथा नाक से बोला जानेवाला।

ण,न आदि अनुनासिक अक्षर हैं।
अनुनासिक

Sounding as if the nose were pinched.

A whining nasal voice.
adenoidal, nasal, pinched