ಅರ್ಥ : ಅತ್ಯಂತ ಪರಾಕ್ರಮಿಯಾದ
ಉದಾಹರಣೆ :
ಸಿಕಂದರ ಅಪ್ರತಿಮವೀರ ರಾಜರುಗಳಲ್ಲಿ ಒಬ್ಬ.
ಸಮಾನಾರ್ಥಕ : ಅಪ್ರತಿಮವೀರ, ಅಪ್ರತಿಮವೀರನಾದ, ಅಪ್ರತಿಮವೀರನಾದಂತಹ
ಇತರ ಭಾಷೆಗಳಿಗೆ ಅನುವಾದ :
Having or showing great strength or force or intensity.
Struck a mighty blow.