ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆದರ್ಶ ಪದದ ಅರ್ಥ ಮತ್ತು ಉದಾಹರಣೆಗಳು.

ಆದರ್ಶ   ನಾಮಪದ

ಅರ್ಥ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನು ಸದಾ ತನ್ನ ಆದರ್ಶ ಅಥವಾ ಒಳ್ಳೆಯ ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಸಿದ್ಧಿಮಾಡಿಕೊಳ್ಳಲು ಅಥವಾ ಪಡೆಯಲು ಎಲ್ಲಾ ಕೆಲಸಗಳನ್ನು ಮಾಡಬೇಕು

ಉದಾಹರಣೆ : ನಾವು ನಮ್ಮ ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡಿರಬೇಕು

ಸಮಾನಾರ್ಥಕ : ಆದರ್ಶವಾದ


ಇತರ ಭಾಷೆಗಳಿಗೆ ಅನುವಾದ :

यह सिद्धांत कि मनुष्य को सदा अपने आदर्श या अच्छी से अच्छी बातें अपने सामने रखकर उनकी सिद्धि या प्राप्ति के लिए सब कार्य करने चाहिए।

हमें अपने जीवन में आदर्शवाद अपनाना चाहिए।
आदर्शवाद, आदर्शवादिता

Impracticality by virtue of thinking of things in their ideal form rather than as they really are.

idealism

ಅರ್ಥ : ಇನ್ನೊಬ್ಬರಿಗೆ ಮಾದರಿಯಾಗುವಂತಹ

ಉದಾಹರಣೆ : ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ.

ಸಮಾನಾರ್ಥಕ : ಆದರ್ಶಪ್ರಾಯ


ಇತರ ಭಾಷೆಗಳಿಗೆ ಅನುವಾದ :

कुछ ऐसे उच्च सिद्धान्त जिनको मनुष्य अपने जीवन में अपनाता है और उस पर ही चलना ठीक मानता है।

सब के अपने-अपने आदर्श होते हैं।
असूल, आदर्श, उसूल

A rule or standard especially of good behavior.

A man of principle.
He will not violate his principles.
principle

ಆದರ್ಶ   ಗುಣವಾಚಕ

ಅರ್ಥ : ಯಾವುದರ ರೂಪ, ಗುಣ ಮೊದಲಾದವುಗಳ ಅನುಕರಣೆಯನ್ನು ಮಾಡಲಾಗಿದೆಯೋ ಅಥವಾ ಯಾವುದು ಸಂಪೂರ್ಣತೆ ಅಥವಾ ಉತ್ತಮತೆಯ ಒಳ್ಳೆಯ ಸೂಚಕವೋ

ಉದಾಹರಣೆ : ಮಾಲವಿಯಾಜಿ ಒಬ್ಬ ಆದರ್ಶ ವ್ಯಕ್ತಿ.

ಸಮಾನಾರ್ಥಕ : ಆದರ್ಶದ, ಆದರ್ಶದಂತ, ಆದರ್ಶದಂತಹ


ಇತರ ಭಾಷೆಗಳಿಗೆ ಅನುವಾದ :

जिसके रूप, गुण आदि का अनुकरण किया जाए या जो संपूर्णता या उत्तमता का अच्छा मानक हो।

मालवीयजी एक आदर्श व्यक्ति थे।
आदर्श

Conforming to an ultimate standard of perfection or excellence. Embodying an ideal.

ideal