ಅರ್ಥ : ಆಯ್ಕೆ ಮಾಡಿರುವ
ಉದಾಹರಣೆ :
ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಸಮಾನಾರ್ಥಕ : ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ, ಚುನಾಯಿತ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಧಾರಸಹಿತವಾಗಿ ಕರೆದು ಯಾವುದಾದರು ಕೆಲಸಕ್ಕೆ ಹಚ್ಚುವುದು
ಉದಾಹರಣೆ :
ಆಯ್ಕೆ ಮಾಡಿದ ರಾಜಕರಣಿಯು ಭಾಷಣವನ್ನು ಮಾಡುತ್ತಿದ್ದಾರೆ.
ಸಮಾನಾರ್ಥಕ : ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :