ಅರ್ಥ : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
ಉದಾಹರಣೆ :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ಸಮಾನಾರ್ಥಕ : ಆಶೆ, ನೆಚ್ಚಿಕೆ, ಭರವಸೆ, ಹಾರೈಕೆ
ಇತರ ಭಾಷೆಗಳಿಗೆ ಅನುವಾದ :
Someone (or something) on which expectations are centered.
He was their best hope for a victory.ಅರ್ಥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
ಉದಾಹರಣೆ :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
ಸಮಾನಾರ್ಥಕ : ಅತ್ಯಾಸೆ, ಅಭಿಲಾಷೆ, ಆಶೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
ಇತರ ಭಾಷೆಗಳಿಗೆ ಅನುವಾದ :
Excessive desire to acquire or possess more (especially more material wealth) than one needs or deserves.
greedಅರ್ಥ : ಒಂದು ಮಾತು ಅಥವಾ ಕೆಲಸದಿಂದ ಯಾರೋ ಒಬ್ಬರನ್ನು ಮರುಳು ಮಾಡಿ ತನ್ನ ಕಡೆಗೆ ಸೆಳೆಯುವುದು ಅಥವಾ ಅವರಿಂದ ಯಾವುದೋ ಕೆಲಸ ಮಾಡಿಸುವುದು
ಉದಾಹರಣೆ :
ರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ಅತ್ಯಾಸೆ ತೋರಿಸಿ ಸುಮ್ಮನಾಗಿಸುವುದು.
ಸಮಾನಾರ್ಥಕ : ಅತ್ಯಾಸೆ
ಇತರ ಭಾಷೆಗಳಿಗೆ ಅನುವಾದ :
The act of influencing by exciting hope or desire.
His enticements were shameless.ಅರ್ಥ : ಅವನ ಮನೋವೃತ್ತಿಮನೋಭಾವನೆ ಯಾವುದಾದರು ಮಾತು ಅಥವಾ ವಸ್ತುವಿನ ದೊರೆಯುವಿಕೆಯ ಬಗ್ಗೆ ಧ್ಯಾನವನ್ನು ನೀಡುತ್ತಾನೆ
ಉದಾಹರಣೆ :
ಮನುಷ್ಯನ ಎಲ್ಲಾ ಆಸೆಗಳು ಪೂರ್ಣವಾಗುವುದಿಲ್ಲಅವನ ಆಶೆಯು ಬೆಳೆಯುತ್ತಾ ಹೋಗುತ್ತಿದೆ ನನ್ನಗೆ ಈ ದಿನ ಊಟಮಾಡುವ ಮನಸ್ಸಿನಲ್ಲಿ
ಸಮಾನಾರ್ಥಕ : ಅಭಿಲಾಷೆ, ಆಶೆ, ಇಚ್ಛೆ, ಇಷ್ಟ, ಚಿತ್ತ, ತೃಷ್ಣೆ, ನೀರಡಿಕೆ, ಬಯಕೆ
ಇತರ ಭಾಷೆಗಳಿಗೆ ಅನುವಾದ :
मन में दबी रहनेवाली तीव्र कामना या लालसा।
मनुष्य की प्रत्येक इच्छा पूरी नहीं होती।ಅರ್ಥ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು
ಉದಾಹರಣೆ :
ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?
ಸಮಾನಾರ್ಥಕ : ಅಭಿಪ್ರಾಯ, ಆಶಯ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಬೇಡಿಕೆ, ಭಾವ
ಇತರ ಭಾಷೆಗಳಿಗೆ ಅನುವಾದ :
वह विचार जिसे पूरा करने के लिए कोई काम किया जाए।
इस काम को करने के पीछे आपका क्या उद्देश्य है?