ಅರ್ಥ : ಇರುವಿಕೆಯ ಭಾವ
ಉದಾಹರಣೆ :
ನನ್ನಲ್ಲಿ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ ದೇವರ ಅಸ್ತಿತ್ವ ಯಾವುದು ?
ಸಮಾನಾರ್ಥಕ : ಅಸ್ತಿತ್ವ, ಇರವು, ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
The state or fact of existing.
A point of view gradually coming into being.ಅರ್ಥ : ಯಾವುದೋ ಒಂದು ಘಟನೆ ಸಂಭವಿಸಿದ ಸಮಯ
ಉದಾಹರಣೆ :
ಅವನಿಗೆ ತುಂಬಾ ದುಃಖದ ಸ್ಥಿತಿ ಬಂದಿದೆ. ಅವನು ಸಾಯುವ ಸ್ಥಿತಿಯಲ್ಲಿ ಇದ್ದಾನೆ.
ಇತರ ಭಾಷೆಗಳಿಗೆ ಅನುವಾದ :