ಅರ್ಥ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
ಉದಾಹರಣೆ :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
ಸಮಾನಾರ್ಥಕ : ದಾಸ್ತಾನು ಕೊಠಡಿ, ಭಂಡಾರ
ಇತರ ಭಾಷೆಗಳಿಗೆ ಅನುವಾದ :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.ಅರ್ಥ : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ
ಉದಾಹರಣೆ :
ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.
ಸಮಾನಾರ್ಥಕ : ಕಿರಾಣಿ ಅಂಗಡಿ, ವ್ಯಾಪಾರಿ ಮಳಿಗೆ
ಇತರ ಭಾಷೆಗಳಿಗೆ ಅನುವಾದ :
वह बाज़ार जहाँ अनाज या किराने की बड़ी दुकानें हों।
आग लगने से गोला की कई दुकानें जलकर राख हो गयीं।