ಅರ್ಥ : ಒಂದು ಪದವನ್ನು ಶಿಷ್ಟರೀತಿಯಲ್ಲಿ ಸರಿಯಾಗಿ ಬಳಸುವ ಅಥವಾ ಪದ ಅಥವಾ ವಾಕ್ಯಗಳನ್ನು ಹೇಳುವ ಕ್ರಮ
ಉದಾಹರಣೆ :
ಹಳೆಗನ್ನಡದ ಅವನ ಉಚ್ಫಾರ ದೋಷದಿಂದ ಕೂಡಿದೆ.
ಸಮಾನಾರ್ಥಕ : ಉಚ್ಫಾರಣೆ
ಇತರ ಭಾಷೆಗಳಿಗೆ ಅನುವಾದ :
The manner in which someone utters a word.
They are always correcting my pronunciation.