ಅರ್ಥ : ಭತ್ತದ ಗದ್ದೆಯಲ್ಲಿ ಹುಲ್ಲು ಮುಂತಾದವುಗಳನ್ನು ತೆಗೆದು ನೇಗಿಲಿನಿಂದ ಉತ್ತುವುದು
ಉದಾಹರಣೆ :
ರೈತ ಭತ್ತದ ಹೊಲವನ್ನು ಉಳುತ್ತಿದ್ದಾನೆ.
ಸಮಾನಾರ್ಥಕ : ಉಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
ಉದಾಹರಣೆ :
ರೈತ ಹೊಲವನ್ನು ಉಳುತ್ತಿದ್ದಾನೆ.
ಸಮಾನಾರ್ಥಕ : ಉಳು, ನೇಗಿಲು ಹೊಡೆ
ಇತರ ಭಾಷೆಗಳಿಗೆ ಅನುವಾದ :
खेत में पड़ी हुई सूखी पत्तियाँ, घासें आदि जलाकर राख समेत खेत को जोतना।
किसान खेत को रावना रहा है।