ಅರ್ಥ : ಪರಿಶ್ರಮ ಪಡುವ ವ್ಯಕ್ತಿ
ಉದಾಹರಣೆ :
ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
ಸಮಾನಾರ್ಥಕ : ಉತ್ಸಾಹಿ, ಕಷ್ಟಪಡುವವ, ದುಡಿಯುವವ, ಪರಿಶ್ರಮ ಮಾಡುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಪಾರಿಶ್ರಮಿಕ, ಸತತೋದ್ಯೋಗಿ
ಇತರ ಭಾಷೆಗಳಿಗೆ ಅನುವಾದ :
One who works strenuously.
toilerಅರ್ಥ : ಯಾವುದಾದರೂ ಒಂದು ಕೆಲಸದಲ್ಲಿರುವಿಕೆಯನ್ನು ಸೂಚಿಸುವುದು
ಉದಾಹರಣೆ :
ನನ್ನ ತಾಯಿ ಸರಕಾರಿ ಉದ್ಯೋಗಿ.
ಸಮಾನಾರ್ಥಕ : ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಉದ್ಯೋಗಿ, ಉದ್ಯೋಗಿಯಾದ, ಉದ್ಯೋಗಿಯಾದಂತ, ಉದ್ಯೋಗಿಯಾದಂತಹ, ಕೆಲಸದಲ್ಲಿರುವ, ಕೆಲಸದಲ್ಲಿರುವಂತ, ಕೆಲಸದಲ್ಲಿರುವಂತಹ, ದುಡಿಯುವ, ದುಡಿಯುವಂತ, ದುಡಿಯುವಂತಹ
ಇತರ ಭಾಷೆಗಳಿಗೆ ಅನುವಾದ :
काम या उद्यम में लगा रहनेवाला।
मेरी माँ एक नौकरीशुदा महिला हैं।Actively engaged in paid work.
The working population.ಅರ್ಥ : ಸದಾ ಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಥವಾ ಸದಾ ಲವಲವಿಕೆಯಿಂದ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡಿರುವಿಕೆ ಅಥವಾ ಅಂತಹ ಗುಣ
ಉದಾಹರಣೆ :
ಬರಹಗಾರರು ಸದಾ ಕ್ರಿಯಾಶೀಲರಾಗಿರಬೇಕು.
ಸಮಾನಾರ್ಥಕ : ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಕಾರ್ಯೋನ್ಮುಖ, ಕಾರ್ಯೋನ್ಮುಖವಾದ, ಕಾರ್ಯೋನ್ಮುಖವಾದಂತ, ಕಾರ್ಯೋನ್ಮುಖವಾದಂತಹ, ಕ್ರಿಯಾಶೀಲ, ಕ್ರಿಯಾಶೀಲವಾದ, ಕ್ರಿಯಾಶೀಲವಾದಂತ, ಕ್ರಿಯಾಶೀಲವಾದಂತಹ, ಸಕ್ರಿಯ, ಸಕ್ರಿಯವಾದ, ಸಕ್ರಿಯವಾದಂತ, ಸಕ್ರಿಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Disposed to take action or effectuate change.
A director who takes an active interest in corporate operations.