ಅರ್ಥ : ಒಬ್ಬ ವ್ಯಕ್ತಿ ಯಾವುದಾದರು ವಿಶ್ವವಿದ್ಯಾನಿಲಯದ ಉಪಪ್ರಧಾನವಾಗಿರುವುದು
ಉದಾಹರಣೆ :
ವಿದ್ಯಾರ್ಥಿಗಳ ಮುಖಂಡ ಉಪಕುಲಪತಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ಸಮಾನಾರ್ಥಕ : ಉಪ ಕುಲಪತಿ, ಉಪ-ಕುಲಪತಿ
ಇತರ ಭಾಷೆಗಳಿಗೆ ಅನುವಾದ :
वह व्यक्ति जो किसी विश्वविद्यालय का उपप्रधान हो।
छात्र नेताओं ने उपकुलपति से मिलकर अपनी समस्याएँ बतायीं।A deputy or assistant to someone bearing the title of chancellor.
vice chancellor