ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಋಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಋಷಿ   ನಾಮಪದ

ಅರ್ಥ : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

ಉದಾಹರಣೆ : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

ಸಮಾನಾರ್ಥಕ : ಮಾಹಾತ್ಮ, ಮುನಿ, ಸಂತರು, ಸಾಧು


ಇತರ ಭಾಷೆಗಳಿಗೆ ಅನುವಾದ :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

ಅರ್ಥ : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

ಉದಾಹರಣೆ : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

ಸಮಾನಾರ್ಥಕ : ಅವಧೂತ್, ಎತಿ, ಮುನಿ, ಯೋಗಿ, ವಿರಕ್ತ, ಸಂನ್ಯಾಸಿ


ಇತರ ಭಾಷೆಗಳಿಗೆ ಅನುವಾದ :

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

ಅರ್ಥ : ವೇದಮಂತ್ರಗಳನ್ನು ಪ್ರಕಾಶನ ಮಾಡುವವ

ಉದಾಹರಣೆ : ವೇದಾಂತವು ಯಾವ ಒಬ್ಬ ಋಷಿಯ ಆಸ್ತಿಯಲ್ಲ.

ಸಮಾನಾರ್ಥಕ : ಮುನಿ


ಇತರ ಭಾಷೆಗಳಿಗೆ ಅನುವಾದ :

वेदमंत्रों का प्रकाशक।

वेदांत किसी एक ऋषि की देन नहीं है।
ऋषि, मंत्रकार, मंत्रदृष्ट्रा, मुनि

ಅರ್ಥ : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

ಉದಾಹರಣೆ : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

ಸಮಾನಾರ್ಥಕ : ಋಷಿಮುನಿ, ಗುರು, ತಪ್ಪಸ್ವಿ, ಮುನಿ


ಇತರ ಭಾಷೆಗಳಿಗೆ ಅನುವಾದ :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

ಅರ್ಥ : ತಪಸ್ಸನ್ನು ಮಾಡುವ ವ್ಯಕ್ತಿ

ಉದಾಹರಣೆ : ವಿಶ್ವಾಮಿತ್ರನು ಒಬ್ಬ ತಪಸ್ವಿ ಅಥವಾ ಋಷಿ.

ಸಮಾನಾರ್ಥಕ : ತಪವಂತ, ತಪಸಿ, ತಪಸ್ವಿ, ತಪೋಧರ್ಮ, ತಪೋನಿದಿ, ತಪೋನಿಷ್ಠ, ತಪೋಮೂರ್ತಿ, ತ್ಯಾಗಿ


ಇತರ ಭಾಷೆಗಳಿಗೆ ಅನುವಾದ :

Someone who practices self denial as a spiritual discipline.

abstainer, ascetic

ಋಷಿ   ಗುಣವಾಚಕ

ಅರ್ಥ : ಒಂದು ಕಡೆ ನೆಲಸಿಲ್ಲದವ

ಉದಾಹರಣೆ : ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.

ಸಮಾನಾರ್ಥಕ : ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ


ಇತರ ಭಾಷೆಗಳಿಗೆ ಅನುವಾದ :

जो चलता-फिरता हो।

जंगम जीव अपनी जगह बदलता रहता है।
अस्थावर, चलिष्णु, जंगम, सचल

Capable of being moved or conveyed from one place to another.

movable, moveable, transferable, transferrable, transportable