ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಡಗಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಡಗಡೆ   ನಾಮಪದ

ಅರ್ಥ : ತಬಲದಲ್ಲಿ ಒಂದೇ ಸಲ ಬಾರಿಸುವಂತಹ ಎರಡು ವಾದ್ಯಗಳಲ್ಲಿ ಒಂದು ದಾತು ಅಥವಾ ಕಟ್ಟಿಗೆಯ ಮೇಲೆ ಚರ್ಮವನ್ನು ಹೊದಿಸಿ ಮಾಡಲಾಗಿರುತ್ತದೆ

ಉದಾಹರಣೆ : ರವಿಯು ತಬಲವನ್ನು ಬಾರಿಸುವ ಸಮಯದಲ್ಲಿ ಎಡಗಡೆಯಲ್ಲಿ ಜೋರಾಗಿ ಹೊಡೆದ್ದರಿಂದ ಅದು ಮುರಿದು ಹೋಯಿತು.


ಇತರ ಭಾಷೆಗಳಿಗೆ ಅನುವಾದ :

तबले में एक साथ बजने वाले दो बाजे में से एक जो धातु या काठ पर चमड़ा मढ़कर बनाया जाता है।

दाएँ की तुलना में बायाँ छोटा होता है।
रवि ने तबला बजाते समय बायें पर इतने ज़ोर से मारा कि वह फूट गया।
जील, ठेका, बाँयाँ, बायाँ