ಅರ್ಥ : ಹಿಮಾಲಯದಲ್ಲಿರುವ ವಿಶ್ವದ ಅತ್ಯಂತ ಎತ್ತರವಾದ ಶಿಖರ
ಉದಾಹರಣೆ :
ಗೌರೀಶಂಕರ ಶಿಖರವನ್ನೇರಿದ ಮೊದಲ ಮಹಿಳೆ ಜುಂಕೋತಾಬಿ.
ಸಮಾನಾರ್ಥಕ : ಗೌರೀಶಂಕರ, ಮೌಂಟ್ ಎವರೆಸ್ಟ್
ಇತರ ಭಾಷೆಗಳಿಗೆ ಅನುವಾದ :
हिमालय का एक शिखर जो दुनिया का सबसे ऊँचा पर्वत शिखर है।
जुंको तापेई एवरेस्ट पर चढ़नेवाली पहली महिला पर्वतारोही हैं।