ಅರ್ಥ : ಕೈಯ ಎಲ್ಲಾ ಬೆರಳುಗಳ ವಿಸ್ತಾರದಲ್ಲಿ, ಹೆಬ್ಬೆರಳಿನ ತುದಿಯಿಂದ ಚಿಕ್ಕ ಬೆರಳಿನವರೆಗೆ ಇರುವಂತಹ ದೂರ
ಉದಾಹರಣೆ :
ನನ್ನ ತಾತ ಗೇಣು ಅಳತೆಯಲ್ಲಿಯೇ ಯಾವುದಾದರು ವಸ್ತುವಿನ ಉದ್ದವನ್ನು ಅಳತೆ ಮಾಡುತ್ತಿದ್ದರು.
ಸಮಾನಾರ್ಥಕ : ಒಂಭತ್ತು ಇಂಚಿನ ಅಳತೆ, ಗೇಣು
ಇತರ ಭಾಷೆಗಳಿಗೆ ಅನುವಾದ :
A unit of length based on the width of the expanded human hand (usually taken as 9 inches).
span