ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ
ಉದಾಹರಣೆ : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಅನೇಕ ನೇತಾರರು ತುಂಬಾ ಕಷ್ಟವನ್ನು ಪಟ್ಟಿದ್ದಾರೆ.
ಸಮಾನಾರ್ಥಕ : ಕಡುಸಂಕಟ, ಕಷ್ಟ, ಬೇಗುದಿ, ಯಾತನೆ
ಇತರ ಭಾಷೆಗಳಿಗೆ ಅನುವಾದ :हिन्दी English
शरीर या मन को दी जानेवाली या होनेवाली पीड़ा।
Extreme distress of body or mind.
ಸ್ಥಾಪನೆ