ಅರ್ಥ : ಕಂಚಿನಿಂದ ಮಾಡಿದ ಚಪ್ಪಟೆಯಾದ, ಗೋಲಾಕಾರದ ಒಂದು ಜತೆವಾದ್ಯ ಅದನ್ನು ಪೂಜೆ ಮಾಡುವ ಸಮಯದಲ್ಲಿ ಬಾರಿಸಲಾಗುತ್ತದೆ
ಉದಾಹರಣೆ :
ಕೀರ್ತನೆಯಲ್ಲಿ ಜೋಡಿ ಕಂಸಾಳೆಯನ್ನು ಬಾರಿಸಲಾಗುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :
A percussion instrument consisting of a concave brass disk. Makes a loud crashing sound when hit with a drumstick or when two are struck together.
cymbal