ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು
ಉದಾಹರಣೆ : ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.
ಸಮಾನಾರ್ಥಕ : ಗಟ್ಟಿಯಾಗಿ
ಇತರ ಭಾಷೆಗಳಿಗೆ ಅನುವಾದ :हिन्दी
जो अपने स्थान पर इस प्रकार गड़, जम या धँसकर बैठा हो कि सहज में इधर-उधर हटाया-बढ़ाया न जा सके।
ಅರ್ಥ : ಕಷ್ಟದ ಜೊತೆ
ಉದಾಹರಣೆ : ಕಠಿಣವಾಗಿ ಈ ಕಾರ್ಯ ಸಮಾಪ್ತಿಯಾಯಿತು.
ಸಮಾನಾರ್ಥಕ : ಕಠಿಣದ, ಕಠಿಣವಾದ, ಕಷ್ಟಕರವಾಗಿ, ಕಷ್ಟಕರವಾದ, ಕಷ್ಟದ
ಇತರ ಭಾಷೆಗಳಿಗೆ ಅನುವಾದ :हिन्दी English
कठिनाई के साथ।
Slowly and with difficulty.
ಸ್ಥಾಪನೆ