ಅರ್ಥ : ಯಾರ ಕಣ್ಣು ಕಮಲದಂತೆ ಸುದಂರವಾಗಿರುವುದೋ
ಉದಾಹರಣೆ :
ಕಮಲ ನಯನ ಹೊಂದಿರುವ ರಾಧಾ ಕೃಷ್ಣನನ್ನು ಪ್ರೀತಿಸುತ್ತಿದ್ದಳು.
ಸಮಾನಾರ್ಥಕ : ಅರವಿಂದ ನಯನ, ಕಮಲನೇತ್ರ, ಪುಂಡರೀಕಾಕ್ಷ, ರಾಜೀವಲೋಚನ
ಇತರ ಭಾಷೆಗಳಿಗೆ ಅನುವಾದ :
जिसकी आँखे कमल के समान सुंदर हों।
राधा कमलनयन कृष्ण से प्रेम करती थी।