ಅರ್ಥ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
ಉದಾಹರಣೆ :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
ಸಮಾನಾರ್ಥಕ : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಸ್ವಲ್ಪ
ಇತರ ಭಾಷೆಗಳಿಗೆ ಅನುವಾದ :
Lack of an adequate quantity or number.
The inadequacy of unemployment benefits.