ಅರ್ಥ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
ಉದಾಹರಣೆ :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
ಸಮಾನಾರ್ಥಕ : ಅಸಲಿ, ಆಯ್ಕೆಮಾಡಿದ, ತಾಜಾವಾದ, ಮಿಶ್ರಣವಿಲ್ಲದ, ಶುದ್ಧವಾದ
ಇತರ ಭಾಷೆಗಳಿಗೆ ಅನುವಾದ :
Free of extraneous elements of any kind.
Pure air and water.