ಅರ್ಥ : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
ಉದಾಹರಣೆ :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
ಸಮಾನಾರ್ಥಕ : ರೇಖಾ-ಚಿತ್ರ, ರೇಖಾಚಿತ್ರ, ವರ್ಣಚಿತ್ರ
ಇತರ ಭಾಷೆಗಳಿಗೆ ಅನುವಾದ :
A representation of forms or objects on a surface by means of lines.
Drawings of abstract forms.ಅರ್ಥ : ಚಿತ್ರ, ಗ್ರಂಥ, ಇನ್ನಾವುದೇ ಕಲಾ ಪ್ರಕಾರದ ರಚನೆಯ ವಸ್ತು ಅಥವಾ ಸಂಗತಿ
ಉದಾಹರಣೆ :
ರವೀಂದ್ರ ಕಲಾಮಂದಿರದಲ್ಲಿ ರಾಜಾ ರವಿವರ್ಮನ ಕಲಾಕೃತಿ ಪ್ರದರ್ಶನವಿದೆ.
ಸಮಾನಾರ್ಥಕ : ರಚನಾಕೃತಿ
ಇತರ ಭಾಷೆಗಳಿಗೆ ಅನುವಾದ :
Photographs or other visual representations in a printed publication.
The publisher was responsible for all the artwork in the book.