ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅತಿ ಹೆಚ್ಚಿನ ಬಿಸಿ ಇಲ್ಲದಿರುವುದು ಅಥವಾ ತುಂಬ ಕಡಿಮೆ ಬಿಸಿ ಇರುವುದು
ಉದಾಹರಣೆ : ಮಗುವನ್ನು ಉಗುರು_ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿಸಿದರು.
ಸಮಾನಾರ್ಥಕ : ಉಗುರು ಬೆಚ್ಚನೆಯ, ಕುದುಷ್ಣ, ನೆಚ್ಚಬೆಚ್ಚಗೆ, ಮಂದೋಷ್ಣ
ಇತರ ಭಾಷೆಗಳಿಗೆ ಅನುವಾದ :हिन्दी English
जो अधिक गर्म न हो।
Moderately warm.
ಸ್ಥಾಪನೆ