ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಮಾಲೆ ರೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಮಾಲೆ ರೋಗ   ನಾಮಪದ

ಅರ್ಥ : ರಕ್ತದಲ್ಲಿ ಪಿತ್ತದ ಅಂಶವು ಸೇರಿಕೊಳ್ಳುವುದರಿಂದ ಉತ್ಪತ್ತಿಯಾಗುವ ಒಂದು ರೋಗ ಅದರಲ್ಲಿ ಮುಖ, ಕಣ್ಣಿನ ಶ್ವೇತಪಟಲ ಮೊದಲಾದವು ಹಳದಿ ಬಣ್ಣಕ್ಕೆ ತಿರುಗುತ್ತವೆ

ಉದಾಹರಣೆ : ಕಾಮಾಲೆ ರೋಗದವರು ಮಸಾಲೆಹಾಕಿದ ಆಹಾರವನ್ನು ತಿನ್ನಬಾರದು.

ಸಮಾನಾರ್ಥಕ : ಹಳದಿ ಬಣ್ಣದ ರೋಗ


ಇತರ ಭಾಷೆಗಳಿಗೆ ಅನುವಾದ :

रक्त में पित्त वर्णक के जमा हो जाने से उत्पन्न एक रोग जिसमें त्वचा, आँख के श्वेतपटल, आदि पीले पड़ जाते हैं।

पीलिया होने पर मसालेदार खाना नहीं खाना चाहिए।
कँवल रोग, कमल, कामल, कामला, पांडु, पांडुरोग, पाण्डु, पाण्डुरोग, पित्तपांडु, पित्तपाण्डु, पीलिया, यरक़ान, हलदिया

Yellowing of the skin and the whites of the eyes caused by an accumulation of bile pigment (bilirubin) in the blood. Can be a symptom of gallstones or liver infection or anemia.

icterus, jaundice