ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲುಚೀಲ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲುಚೀಲ   ನಾಮಪದ

ಅರ್ಥ : ಕಾಲಿನ ಪಾದದ ಅಳತೆಗೆ ಸರಿಹೊಂದುವಂತಹ ಬಟ್ಟೆಯ ಚೀಲ

ಉದಾಹರಣೆ : ನಾನು ಬೂಟು ದರಿಸುವ ಮುನ್ನ ಕಾಲ್ಗವಸನ್ನು ತೊಡುತ್ತೇನೆ.

ಸಮಾನಾರ್ಥಕ : ಕಾಲ್ಗವಸು


ಇತರ ಭಾಷೆಗಳಿಗೆ ಅನುವಾದ :

वह परिधान जो पैर में पहना जाता हो।

मोज़ा एक पद परिधान है।
पद आच्छाद, पद परिधान, पदावरण

Clothing worn on a person's feet.

footwear

ಅರ್ಥ : ಉಣ್ಣೆ, ದಾರ ಮೊದಲಾದ ವಸ್ತುಗಳಿಂದ ತಯಾರಿಸಿದ ಮೆದು ಬಟ್ಟೆಯನ್ನು ಬೂಟಿನ ಒಳಗೆ ಧರಿಸುತ್ತಾರೆ

ಉದಾಹರಣೆ : ಚಳಿಗಾಲದಲ್ಲಿ ಜನರು ಉಣ್ಣೆಯಿಂದ ಮಾಡಿದ ಕಾಲುಚೀಲವನ್ನು ಧರಿಸುವರು

ಸಮಾನಾರ್ಥಕ : ಕಾಲ್ಗವಸು


ಇತರ ಭಾಷೆಗಳಿಗೆ ಅನುವಾದ :

क्रोशिये, सिलाई अथवा मशीन द्वारा बुनकर बनाया जाने वाला पाँव ढकने का धागे, सूत, आदि का आवरण।

जाड़े के दिनों में लोग ऊनी मोज़े पहनते हैं।
जुराब, जुर्राब, पायताबा, मोज़ा, मोजा