ಅರ್ಥ : ವಾಸ್ತವವಾಗಿ ಇಲ್ಲದ್ದು
ಉದಾಹರಣೆ :
ಬಹುಪಾಲು ಸಿನೆಮಾಗಳು ಕಾಲ್ಪನಿಕ ಕಥೆಗಳನ್ನು ಆದರಿಸಿರುತ್ತವೆ.
ಸಮಾನಾರ್ಥಕ : ಅವಾಸ್ತವಿಕ, ಅವಾಸ್ತವಿಕವಾದ, ಅವಾಸ್ತವಿಕವಾದಂತ, ಅವಾಸ್ತವಿಕವಾದಂತಹ, ಕಲ್ಪಿತ, ಕಲ್ಪಿತವಾದ, ಕಲ್ಪಿತವಾದಂತ, ಕಲ್ಪಿತವಾದಂತಹ, ಕಾಲ್ಪನಿಕ, ಕಾಲ್ಪನಿಕವಾದಂತ, ಕಾಲ್ಪನಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
जो वास्तविक न हो।
वह काल्पनिक बातें सबको सुनाता रहता है।