ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ
ಉದಾಹರಣೆ : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.
ಸಮಾನಾರ್ಥಕ : ಅಪಹರಿಸುವವ, ಕಳ್ಳ, ಠಕ್ಕ, ದುಷ್ಟ
ಇತರ ಭಾಷೆಗಳಿಗೆ ಅನುವಾದ :हिन्दी English
वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।
A thief who grabs and runs.
ಅರ್ಥ : ಯಾರೋ ಒಬ್ಬರು ಕಿಸೆ ಅಥವಾ ಗಂಟನ್ನು ಕದ್ದುಕೊಂಡು ಹೋಗುವುದು
ಉದಾಹರಣೆ : ಅಂಗಡಿಯವನ ಕಿಸೆ ಕತ್ತರಿಸಿದವನನ್ನು ಹಿಡಿದುಕೊಂಡು ಚನ್ನಾಗಿ ಗೂಸ ಕೊಟ್ಟ.
ಸಮಾನಾರ್ಥಕ : ಕಳ್ಳ ಗಂಟು, ಗೊಯ್ಕ ಜೇಬುಗಳ್ಳ
ಇತರ ಭಾಷೆಗಳಿಗೆ ಅನುವಾದ :हिन्दी
जेब या गाँठ का माल काट लेने वाला।
ಸ್ಥಾಪನೆ