ಅರ್ಥ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ
ಉದಾಹರಣೆ :
ನಾಯಿಯನ್ನು ರೇಗಿಸಬೇಡ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು
ಉದಾಹರಣೆ :
ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.
ಸಮಾನಾರ್ಥಕ : ಅಪಮಾನ ಮಾಡು, ಅಲ್ಲಗಳೆ, ಅವಮಾನ ಮಾಡು, ಕೆಣಕು, ಚೇಡಿಸು, ರೇಗಸು
ಇತರ ಭಾಷೆಗಳಿಗೆ ಅನುವಾದ :
किसी को उसकी विफलता पर चिढ़ाना या लज्जित करना।
बच्चे अपने हारे हुए साथियों को अँगूठा दिखा रहे हैं।