ಅರ್ಥ : ಆ ಕೋಲನ್ನು ಕಂಕುಳಿನ ಕೆಳಗೆ ಇಟ್ಟುಕೊಂಡು ಕುಂಟುವ ಜನರು ಅದರ ಆಧಾರದ ಮೇಲೆ ನಡೆಯುತ್ತಾರೆ
ಉದಾಹರಣೆ :
ಅವನು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದನೆ.
ಸಮಾನಾರ್ಥಕ : ಊರುಗೋಲು, ಕಂಕುಳುಗೋಲು
ಇತರ ಭಾಷೆಗಳಿಗೆ ಅನುವಾದ :
A wooden or metal staff that fits under the armpit and reaches to the ground. Used by disabled person while walking.
crutch