ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುತ್ತಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಕುತ್ತಿಗೆ   ನಾಮಪದ

ಅರ್ಥ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ

ಉದಾಹರಣೆ : ಹೂಜಿಯ ಕೊರಳು ತುಂಬಾ ತೆಳುವಾಗಿದೆ.

ಸಮಾನಾರ್ಥಕ : ಕಂಠ, ಕೊರಳು


ಇತರ ಭಾಷೆಗಳಿಗೆ ಅನುವಾದ :

बरतनों आदि में मुँह के नीचे का भाग।

सुराही की गरदन बहुत पतली होती है।
गरदन, गर्दन

ಅರ್ಥ : ಗದ್ದದ ಕೆಳಗೆ ಹಾಗು ಎದೆಯ ಮೇಲಿರುವ ಶರೀರದ ಒಂದು ಮುಖ್ಯವಾದ ಭಾಗ

ಉದಾಹರಣೆ : ಗಂಡಸರ ಕತ್ತಿನ ಬಳಿ ಮಣಿಯಂಥಹ ಗಂಟು ಕಂಡುಬರುತ್ತದೆ.

ಸಮಾನಾರ್ಥಕ : ಕತ್ತು, ಗಂಟಲು


ಇತರ ಭಾಷೆಗಳಿಗೆ ಅನುವಾದ :

शरीर में ठुड्डी के नीचे और कंधों के ऊपर का अग्र भाग।

मर्दों के गले में घाँटी दिखाई देती है।
कंठ, कण्ठ, गला

The passage to the stomach and lungs. In the front part of the neck below the chin and above the collarbone.

pharynx, throat

ಅರ್ಥ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ

ಉದಾಹರಣೆ : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.

ಸಮಾನಾರ್ಥಕ : ಕೊರಳು


ಇತರ ಭಾಷೆಗಳಿಗೆ ಅನುವಾದ :

शरीर का वह भाग जो सिर को धड़ से जोड़ता है।

जिराफ की गर्दन बहुत लम्बी होती है।
कंधर, गरदन, गर्दन, गला, गुलू, ग्रीवा, घेंट, नाड़, नार, शिरोधरा, शिरोधि, हलक, हलक़