ಅರ್ಥ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
ಉದಾಹರಣೆ :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
ಸಮಾನಾರ್ಥಕ : ಅನೈತಿ ಕಾರ್ಯ, ದುರಾಚಾರ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೊಡ್ಡ ಪಾಪ
ಉದಾಹರಣೆ :
ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ
ಸಮಾನಾರ್ಥಕ : ಮಹಾಪಾಪ
ಇತರ ಭಾಷೆಗಳಿಗೆ ಅನುವಾದ :
An unpardonable sin entailing a total loss of grace.
Theologians list seven mortal sins.