ಅರ್ಥ : ಯಾವುದು ಜಾತಿ, ಪಥ, ಗುಣ ಮೊದಲಾದವುಗಳಲ್ಲಿಗೆ ಸಂಬಂಧಿಸಿದ್ದು
ಉದಾಹರಣೆ :
ಮೇಲ್ವರ್ಗದ ಜನರು ಯಾವಾಗಲು ಕೆಳವರ್ಗದ ಜನರನ್ನು ಅಸಡ್ಡೆಯಿಂದ ನೋಡುತ್ತಾರೆ.
ಸಮಾನಾರ್ಥಕ : ಕೀಳುತರಗತಿಯ, ಕೆಳವರ್ಗ, ನಿಮ್ನ
ಇತರ ಭಾಷೆಗಳಿಗೆ ಅನುವಾದ :
Of low or inferior quality.
inferiorಅರ್ಥ : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು
ಉದಾಹರಣೆ :
ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.
ಇತರ ಭಾಷೆಗಳಿಗೆ ಅನುವಾದ :
Of relatively low or level country.
lowlandಅರ್ಥ : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ
ಉದಾಹರಣೆ :
ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.
ಸಮಾನಾರ್ಥಕ : ತಗ್ಗಾದ
ಇತರ ಭಾಷೆಗಳಿಗೆ ಅನುವಾದ :