ಅರ್ಥ : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ
ಉದಾಹರಣೆ :
ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.
ಸಮಾನಾರ್ಥಕ : ಪಾಕೀಜು-ಚರಂಡಿ, ಮೋರಿ
ಇತರ ಭಾಷೆಗಳಿಗೆ ಅನುವಾದ :