ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗರ್ವಿಷ್ಠ ವ್ಯಕ್ತಿ
ಉದಾಹರಣೆ : ಗರ್ವಿಷ್ಠರ ನೆರಳಿನಿಂದ ಸಹ ದೂರವಿರಲು ಬಯಸುವೆ.
ಸಮಾನಾರ್ಥಕ : ಅಂಹಕಾರಿ, ಜಂಬದವ, ದರ್ಪದವ, ದುರಭಿಮಾನಿ, ದುರಹಂಕಾರಿ, ಪ್ರತಿಷ್ಠೆಯವ, ಸೊಕ್ಕಿನವ, ಹಮ್ಮಿನವ
ಇತರ ಭಾಷೆಗಳಿಗೆ ಅನುವಾದ :हिन्दी English
अभिमान करने वाला व्यक्ति।
An arrogant or presumptuous person.
ಅರ್ಥ : ಹೆಮ್ಮೆ ಪಡುವ ಅಥವಾ ಸೊಕ್ಕಿನವ
ಉದಾಹರಣೆ : ಸೊಕ್ಕಿನ ಮಕ್ಕಳು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.
ಸಮಾನಾರ್ಥಕ : ಜಂಬ ಕೊಚ್ಚುಕೊಳ್ಳುವ, ಸೊಕ್ಕಿನ, ಹೆಮ್ಮೆ ಪಡುವ
ಇತರ ಭಾಷೆಗಳಿಗೆ ಅನುವಾದ :हिन्दी
इतराने या इठलाने वाला।
ಸ್ಥಾಪನೆ