ಅರ್ಥ : ಯಾವುದೋ ಒಂದನ್ನು ಸುಲಭವಾಗಿ ಗ್ರಹಿಸಬಲ್ಲ
ಉದಾಹರಣೆ :
ಈ ಲೇಖವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಸಮಾನಾರ್ಥಕ : ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವಂತ, ಅರ್ಥಮಾಡಿಕೊಳ್ಳುವಂತಹ, ಗ್ರಹಿಸುವ, ಗ್ರಹಿಸುವಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಸುಲಭವಾಗಿ ಗ್ರಹಿಸಬಲ್ಲಲಾಗುವುದೋ
ಉದಾಹರಣೆ :
ಗಣಿತವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಹೆಣ್ಣು ಮಕ್ಕಳಲ್ಲಿ ಮಂಜುಳಾ ಒಬ್ಬಳು.
ಸಮಾನಾರ್ಥಕ : ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವಂತ, ಅರ್ಥಮಾಡಿಕೊಳ್ಳುವಂತಹ, ಗ್ರಹಿಸುವ, ಗ್ರಹಿಸುವಂತ
ಇತರ ಭಾಷೆಗಳಿಗೆ ಅನುವಾದ :