ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರಕ ಪದದ ಅರ್ಥ ಮತ್ತು ಉದಾಹರಣೆಗಳು.

ಚರಕ   ನಾಮಪದ

ಅರ್ಥ : ನುಲು ತೆಗೆಯಲು ಬಳಸುವ ಮರದಿಂದ ಮಾಡಿದ ಒಂದು ಯಂತ್ರ

ಉದಾಹರಣೆ : ಮಹಾತ್ಮ ಗಾಂಧಿ ಸ್ವಂತವಾಗಿ ಚರಕವನ್ನು ಚಾಲನೆ ಮಾಡುತ್ತಿದ್ದರು.

ಸಮಾನಾರ್ಥಕ : ಕೈರಾಟೆ, ನೂಲುವ ಯಂತ್ರ, ನೂಲುವ ರಾಟೆ


ಇತರ ಭಾಷೆಗಳಿಗೆ ಅನುವಾದ :

सूत कातने का लकड़ी का एक यंत्र।

महात्मा गाँधी स्वयं चरखा चलाते थे।
चरख़ा, चरखा, चर्ख़ा, चर्खा, रहँटा

A small domestic spinning machine with a single spindle that is driven by hand or foot.

spinning wheel

ಅರ್ಥ : ಆಯುರ್ವೇದದ ಒಬ್ಬ ಪ್ರಸಿದ್ಧ ಪಂಡಿತ

ಉದಾಹರಣೆ : ಚರಕನಿಂದ ರಚಿತವಾದ ಚರಕಸಂಹಿತ ವೈದಿಕದಲ್ಲಿ ಸರ್ವಮಾನ್ಯ ಗ್ರಂಥವಾಗಿದೆ.


ಇತರ ಭಾಷೆಗಳಿಗೆ ಅನುವಾದ :

वैद्यक के एक प्रधान आचार्य।

चरक द्वारा रचित चरकसंहिता वैद्यक का सर्वमान्य ग्रंथ है।
चरक