ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರ್ಮದ ಕೆಲಸ ಮಾಡುವವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ

ಉದಾಹರಣೆ : ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.

ಸಮಾನಾರ್ಥಕ : ಚಮ್ಮಾರ, ಚರ್ಮಗಾರ, ಚರ್ಮದಕೆಲಸದವ, ಮೊಚ್ಚೆಗಾರ, ಮೋಚಿ, ಸಮಗಾರ


ಇತರ ಭಾಷೆಗಳಿಗೆ ಅನುವಾದ :

वह व्यक्ति जो चमड़े के जूते आदि बनाने का काम करता हो।

मैनें अपने जूते एक कुशल मोची से बनवाए।
चर्म-कर्मी, चर्मकर्मी, चर्मकार, मोची

A person who makes or repairs shoes.

cobbler, shoemaker