ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಾಡಿ   ನಾಮಪದ

ಅರ್ಥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ಉದಾಹರಣೆ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

ಸಮಾನಾರ್ಥಕ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


ಇತರ ಭಾಷೆಗಳಿಗೆ ಅನುವಾದ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

ಚಾಡಿ   ಗುಣವಾಚಕ

ಅರ್ಥ : ಚಾಡಿಯನ್ ಗೆ ಸಂಬಂಧಿಸಿದ ಅಥವಾ ಚಾಡಿಯನ್ ನ

ಉದಾಹರಣೆ : ನೀನು ನನ್ನ ಜೊತೆ ಚಾಡಿ ಸಂಗೀತವನ್ನು ಕೇಳಲು ಬರುವೆಯಾ?

ಸಮಾನಾರ್ಥಕ : ಚಾಡಿಯನ್, ಚಾಡ್ ಸಂಬಂಧಿ, ಚಾಡ್-ಸಂಬಂಧಿ


ಇತರ ಭಾಷೆಗಳಿಗೆ ಅನುವಾದ :

चाड से संबंधित या चाड का।

क्या तुम मेरे साथ चाडी संगीत सुनने चलोगे?
चाड-संबंधी, चाडियन, चाडी

Of or relating to or characteristic of the Republic of Chad or its people or language.

The Chadian desert.
Chad soldiers.
Chadian folktales.
chadian

ಅರ್ಥ : ದೂರಿನಿಂದ ಕೂಡಿದಂತಹ ಅಥವಾ ನಿಂದನೆಯಿಂದ ಕೂಡಿದಂತಹ

ಉದಾಹರಣೆ : ಅವನು ರಾಷ್ಟ್ರಪತಿಗೆ ಒಂದು ದೂರಿನ ಪತ್ರವನ್ನು ಬರೆದನು.

ಸಮಾನಾರ್ಥಕ : ಚಾಡಿಯ, ದೂರಿನ, ದೂರು, ನಿಂದನೆಯ, ನಿಂದೆ


ಇತರ ಭಾಷೆಗಳಿಗೆ ಅನುವಾದ :

शिकायत भरा या शिकायत से युक्त।

उसने राष्ट्रपति को एक शिकायती पत्र लिखा।
अपवादक, अपवादिक, अपवादी, शिकायती

Expressing pain or dissatisfaction of resentment.

A complaining boss.
complaining, complaintive