ಅರ್ಥ : ಒಬ್ಬ ಋಷಿ ಪರಶುರಾಮನ ತಂದೆಯಾಗಿದ್ದರು
ಉದಾಹರಣೆ :
ಒಂದು ಬಾರಿ ಜಮದಗ್ನಿಯ ಆಜ್ಞೆಯಿಂದ ಪರಶುರಾಮ ತಮ್ಮ ತಾಯಿಯ ತಲೆಯನ್ನು ಕತ್ತರಿಸಿದ.
ಸಮಾನಾರ್ಥಕ : ಜಮದಗ್ನಿ ಋಷಿ
ಇತರ ಭಾಷೆಗಳಿಗೆ ಅನುವಾದ :
एक ऋषि जो परशुराम के पिता थे।
एक बार जमदग्नि की आज्ञा से परशुराम ने अपनी माता का सर काट लिया था।A mentor in spiritual and philosophical topics who is renowned for profound wisdom.
sage