ಅರ್ಥ : ನೀರಿನಲ್ಲಿ ಆಡಬಹುದಾದ ಕ್ರೀಡೆ ಅಥವಾ ಆಟ
ಉದಾಹರಣೆ :
ಈಜು ಜಲಕ್ರೀಡೆಯಲ್ಲಿ ಪ್ರಮುಖವಾದುದು.
ಸಮಾನಾರ್ಥಕ : ಜಲ ಕ್ರೀಡೆ, ಜಲ ವಿಹಾರ, ಜಲ-ಕ್ರೀಡೆ, ಜಲ-ವಿಹಾರ, ಜಲವಿಹಾರ
ಇತರ ಭಾಷೆಗಳಿಗೆ ಅನುವಾದ :
वह क्रीड़ा या खेल जो जल में खेला जाता है।
इस जलाशय में युवा दम्पति जलक्रीड़ा करते हुए नज़र आ ही जाते हैं।