ಅರ್ಥ : ಯಾರಲ್ಲಿ ಕೋಮಲ, ಮದುರ, ಸರಸ ಮುಂತಾದವುಗಳ ಬದಲಾಗಿ ಕಠೋರತೆ, ಕಠಿಣ, ಕೋಪ, ಹೆಚ್ಚು ಮಾತು ಮುಂತಾದವುಗಳಿದ್ದು ಅಥವಾ ಯಾರೋ ಒಬ್ಬರ ಪ್ರವೃತ್ತಿ ಕೋಮಲವಾಗಿಲ್ಲವೊ
ಉದಾಹರಣೆ :
ಶ್ಯಾಮನ ತಂದೆ ತುಂಬಾ ಕಟ್ಟುನಿಟ್ಟಾದ ಮನುಷ್ಯ.
ಸಮಾನಾರ್ಥಕ : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕಟ್ಟೆಚ್ಚರದ, ಕಟ್ಟೆಚ್ಚರದಂತ, ಕಟ್ಟೆಚ್ಚರದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ಚಾಚೂ ವ್ಯತ್ಯಾಸವಿಲ್ಲದ, ಚಾಚೂ ವ್ಯತ್ಯಾಸವಿಲ್ಲದಂತ, ಚಾಚೂ ವ್ಯತ್ಯಾಸವಿಲ್ಲದಂತಹ, ಜಾಗರೂಕತೆಯಂತ, ಜಾಗರೂಕತೆಯಂತಹ, ತುಂಬಾ ಬಿಗಿಯಾದ, ತುಂಬಾ ಬಿಗಿಯಾದಂತ, ತುಂಬಾ ಬಿಗಿಯಾದಂತಹ, ತ್ರೀವವಾದ, ತ್ರೀವವಾದವಾದ, ತ್ರೀವವಾದವಾದಂತ, ತ್ರೀವವಾದವಾದಂತಹ, ನಿಷ್ಕೃಷ್ಟ, ನಿಷ್ಕೃಷ್ಟವಾದ, ನಿಷ್ಕೃಷ್ಟವಾದಂತ, ನಿಷ್ಕೃಷ್ಟವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ
ಉದಾಹರಣೆ :
ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಸಮಾನಾರ್ಥಕ : ಎಚ್ಚರ, ಎಚ್ಚರದ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯಂತ, ಜಾಗರೂಕತೆಯಂತಹ
ಇತರ ಭಾಷೆಗಳಿಗೆ ಅನುವಾದ :
एहतियात संबंधी या एहतियात के रूप में या सावधानी के विचार से किया जाने वाला।
पुलिस हमलों से बचने के लिए एहतियाती कारवाई कर रही है।