ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಗುಲು ಪದದ ಅರ್ಥ ಮತ್ತು ಉದಾಹರಣೆಗಳು.

ತಗುಲು   ಕ್ರಿಯಾಪದ

ಅರ್ಥ : ಜೋರಾಗಿ ಎರಡು ವಸ್ತುಗಳು ತಗಲುವ ಕ್ರಿಯೆ

ಉದಾಹರಣೆ : ಮುಖ್ಯ ಬೀದಿಯಲ್ಲಿ ಟ್ರಕ್ ಹಾಗೂ ಬಸ್ ಒಂದಕ್ಕೊಂದು ಡಿಕ್ಕಿ ಹೊಡೆದವು.

ಸಮಾನಾರ್ಥಕ : ಡಿಕ್ಕಿ ಹೊಡೆ, ತಾಕು


ಇತರ ಭಾಷೆಗಳಿಗೆ ಅನುವಾದ :

चीजों का परस्पर एक दूसरे से ज़ोर से टक्कर खाना।

राजमार्ग पर ट्रक और बस आपस में टकरा गए।
टकराना, टक्कर खाना, भिड़ंत होना, भिड़ना, लड़ना

ಅರ್ಥ : ದಾಳಿಗೊಳಪಟ್ಟಿರುವ ಕ್ರಿಯೆ

ಉದಾಹರಣೆ : ನನ್ನ ತಮ್ಮನಿಗೆ ಗಂಭೀರವಾದ ಸಂಕ್ರಾಮಿಕ ರೋಗ ತಗುಲಿದೆ.

ಸಮಾನಾರ್ಥಕ : ಅಂಟು


ಇತರ ಭಾಷೆಗಳಿಗೆ ಅನುವಾದ :

आक्रांत होना।

मुझे एक गंभीर संक्रामक रोग ने पकड़ा है।
जकड़ना, पकड़ना