ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ವಿಷಯ ಸಂಗತಿಯ ಒಟ್ಟು ತಿರುಳನ್ನು ಸಂಕ್ಷಿಪ್ತಗೊಳಿಸಿದ ರೂಪ ಅಥವಾ ಒಂದು ದೀರ್ಘ ಕಥನದ ಅಥವಾ ವಿಷಯದ ಮೂಲ ಎಳೆ
ಉದಾಹರಣೆ : ಉಪನ್ಯಾಸಕರು ಕತೆಯ ಸಾರಾಂಶವನ್ನು ಹೇಳಿದರು.
ಸಮಾನಾರ್ಥಕ : ಭಾವಾರ್ಥ, ಸಂಕ್ಷೇಪ, ಸಾರ, ಸಾರಾಂಶ
ಇತರ ಭಾಷೆಗಳಿಗೆ ಅನುವಾದ :हिन्दी English
किसी पूरे तथ्य, पदार्थ, कथन आदि के सब तत्वों आदि का मुख्य आशय।
A sketchy summary of the main points of an argument or theory.
ಸ್ಥಾಪನೆ