ಅರ್ಥ : ಒತ್ತಿ ತುಂಬುವ ಪ್ರಕ್ರಿಯೆ
ಉದಾಹರಣೆ :
ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.
ಸಮಾನಾರ್ಥಕ : ಒತ್ತಿ ತುಂಬು, ಜಡಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು
ಉದಾಹರಣೆ :
ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.
ಸಮಾನಾರ್ಥಕ : ಒತ್ತಿ ತುಂಬು, ತುಂಬು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ
ಉದಾಹರಣೆ :
ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.
ಸಮಾನಾರ್ಥಕ : ಸಿಕ್ಕಿಸು
ಇತರ ಭಾಷೆಗಳಿಗೆ ಅನುವಾದ :