ಅರ್ಥ : ತೂಕ ಮಾಡದಂತಹ ಅಥವಾ ಯಾವುದನ್ನು ತೂಕ ಮಾಡಿಲ್ಲವೋ
ಉದಾಹರಣೆ :
ಅವನು ತೂಕಮಾಡದ ತರಕಾರಿಗಳಿಗೆ ಬೆಲೆ ಕೂಗಿ ಹೇಳಿದನು.
ಸಮಾನಾರ್ಥಕ : ತೂಕಮಾಡದಂತ, ತೂಕಮಾಡದಂತಹ, ತೂಕಮಾಡಲಾಗದ, ತೂಕಮಾಡಲಾಗದಂತ, ತೂಕಮಾಡಲಾಗದಂತಹ, ತೂಕಮಾಡಿಲ್ಲದ, ತೂಕಮಾಡಿಲ್ಲದಂತ, ತೂಕಮಾಡಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :