ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಡ ಪದದ ಅರ್ಥ ಮತ್ತು ಉದಾಹರಣೆಗಳು.

ದಡ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

ಉದಾಹರಣೆ : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

ಸಮಾನಾರ್ಥಕ : ಅಂಚು, ದಂಡೆ, ಮಗ್ಗಲು, ಸೆರಗು


ಇತರ ಭಾಷೆಗಳಿಗೆ ಅನುವಾದ :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

ಅರ್ಥ : ನದಿ ತೀರದ ಮರಳು

ಉದಾಹರಣೆ : ಮಗು ನದಿ ತೀರದಲ್ಲಿ ಓಡುತ್ತಿದೆ .

ಸಮಾನಾರ್ಥಕ : ತೀರ


ಇತರ ಭಾಷೆಗಳಿಗೆ ಅನುವಾದ :

नदी का रेतीला तट।

बच्चे पुलिन पर दौड़ रहे हैं।
पुलिन

A submerged bank of sand near a shore or in a river. Can be exposed at low tide.

sandbank

ಅರ್ಥ : ನದಿ ಅಥವಾ ಜಲಾಶಯದ ತೀರ

ಉದಾಹರಣೆ : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.

ಸಮಾನಾರ್ಥಕ : ತಟ, ತೀರ, ದಂಡೆ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

नदी या जलाशय का किनारा।

नदी के तट पर वह नाव का इंतज़ार कर रहा था।
अवार, अवारी, कगार, किनारा, कूल, छोर, तट, तीर, पश्ता, बारी, मंजुल, वेला, साहिल

The land along the edge of a body of water.

shore

ಅರ್ಥ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ

ಉದಾಹರಣೆ : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.

ಸಮಾನಾರ್ಥಕ : ಆಚೆಯ ದಡ, ತಟ, ತೀರ


ಇತರ ಭಾಷೆಗಳಿಗೆ ಅನುವಾದ :

जलाशयों में सामने या दूसरी ओर का तट या किनारा।

नदी के पार पर खड़ा वह नाव का इन्तजार कर रहा है।
पार