ಅರ್ಥ : ಕಪೋಲದ ಒಳಭಾಗದಲ್ಲಿರುವ, ಒಸಡಿನ ಭಾಗ
ಉದಾಹರಣೆ :
ಮುಷ್ಠಿಯ ಹೊಡೆದಾಟದಲ್ಲಿ ಪ್ರತಿಸ್ಪರ್ಧಿಯ ದವಡೆ ಮೇಲೆ ಗುದ್ದಿದನು.
ಸಮಾನಾರ್ಥಕ : ದವಡೆ ಎಲುಬು
ಇತರ ಭಾಷೆಗಳಿಗೆ ಅನುವಾದ :
The bones of the skull that frame the mouth and serve to open it. The bones that hold the teeth.
jaw